ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಮಡಿಕೇರಿ:ಭಾರತ ಸೇನೆ ನಡೆಸಿರುವ ಆಪರೇಷನ್ ಸಿಂಧೂರ್ ಯಶಸ್ವಿಯಾಗಲಿ ಪಾಕಿಸ್ತಾನದ ಉಗ್ರರ ನೆಲಬೀಡು ದ್ವಂಶ ಗೊಳ್ಳಲಿ ಎಂಬ ಪ್ರಾರ್ಥನೆ ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ನೆರವೇರಿತು. ಧರ್ಮ ಗುರುಗಳಾದ ಹಾಫಿಲ್ ನೌಫಲ್ ಸಖಾಫಿ ಪ್ರಾರ್ಥನೆ ನೇತೃತ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
