ಇಂದಿನಿಂದ IPL ಪುನರಾರಂಭ! ಆರ್.ಸಿ.ಬಿ & ಕೆಕೆಆರ್ ನಡುವೆ ಪಂದ್ಯ!

May 17, 2025 - 14:20
 0  14
ಇಂದಿನಿಂದ  IPL ಪುನರಾರಂಭ!  ಆರ್.ಸಿ.ಬಿ & ಕೆಕೆಆರ್ ನಡುವೆ ಪಂದ್ಯ!

ಬೆಂಗಳೂರು:ಭಾರತ-ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 2025ರ ಐಪಿಎಲ್ ಟಿ-20 ಟೂರ್ನಿಯು ಶನಿವಾರದಿಂದ ಪುನರಾರಂಭಗೊಳ್ಳಲಿದೆ.ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನ 58ನೇ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಕಾದಾಡಲಿದೆ.ರಾತ್ರಿ 7.30 ಗಂಟೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0