ಎಡಪಾಲ ಸೇತುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಳ

Jun 17, 2025 - 13:30
 0  108
ಎಡಪಾಲ ಸೇತುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಳ

ಕಡಂಗ: ಕಡಂಗ -ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ಗ್ರಾಮದ ಸಮೀಪದಲ್ಲಿರುವ ಸೇತುವೆಯಲ್ಲಿ ನೀರಿನ ಪ್ರಮಾಣವು ಹೆಚ್ಚಳವಾಗಿದ್ದು ಸೇತುವೆ ಮುಳುಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಾದ ಹನೀಫ್ ತಿಳಿಸಿದ್ದಾರೆ.

ವರದಿ:ನೌಫಲ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0