ಕಾಟಕೇರಿ:ಮಳೆ-ಗಾಳಿಯಿಂದಾಗಿ ಮನೆ ಗೋಡೆ ಕುಸಿತ

Jun 23, 2025 - 12:20
 0  67
ಕಾಟಕೇರಿ:ಮಳೆ-ಗಾಳಿಯಿಂದಾಗಿ ಮನೆ ಗೋಡೆ ಕುಸಿತ

ಮಡಿಕೇರಿ: ತಾಲೂಕಿನ ಸಂಪಾಜೆ ಹೋಬಳಿ ಕಾಟಕೇರಿ ಗ್ರಾಮದ ಅಶ್ವಥ್ ಭಟ್ ಎಂಬುವರ ವಾಸದ ಮನೆ ಭಾನುವಾರ ಸುರಿದ ಸುರಿದ ಮಳೆ ಗಾಳಿಯಿಂದಾಗಿ ಮನೆ ಗೋಡೆ ಕುಸಿದಿದ್ದು ಹಾನಿಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0