ಕೊಡಗಿನ ಆಹಾರ ಪ್ರಿಯರಿಗೆ ಶುಭ ಸುದ್ದಿ: ನಾಳೆ ನೆಲ್ಲಿಹುದಿಕೇರಿಯಲ್ಲಿ ಶುಭಾರಂಭಗೊಳ್ಳಲಿದೆ KAFETOZ.......

ಮಡಿಕೇರಿ:ಕೊಡಗಿನ ಆಹಾರ ಪ್ರಿಯರಿಗೆ ಇದೀಗ ಮತ್ತೊಂದು ಶುಭ ಸುದ್ದಿ ಇದ್ದು,ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿಯ ಮೀನು ಮಾರ್ಕೆಟ್ ಮುಂಭಾಗದ ಕಟ್ಟಡದಲ್ಲಿ "KAFETOZ" ನಾಳೆ ಬೆಳಗ್ಗೆ 10 ಗಂಟೆ ಶುಭಾರಂಭಗೊಳ್ಳಲಿದೆ.ಕೇರಳದ ಖ್ಯಾತ ಯೂಟ್ಯೂಬರ್ Basheer Bashi &family KAFETOZ ಉದ್ಘಾಟನೆ ಮಾಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 8904908056 ಸಂಖ್ಯೆಯನ್ನು ಸಂಪರ್ಕಿಸಬಹುದು.
What's Your Reaction?






