ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ:ಕಡಂಗ-ಪಾರಣೆ ಮುಖ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ
ಕಡಂಗ:ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು,ಬೆಳ್ಳುಮಾಡುವಿನಲ್ಲಿ ಅಪಾಯದ ಮಟ್ಟದ ಮೀರಿ ನದಿ ಹರಿಯುತ್ತಿದ್ದು,ಕಡಂಗ -ಪಾರಣೆ ಮುಖ್ಯ ರಸ್ತೆ ಬೆಳ್ಳುಮಾಡುವಿನಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
What's Your Reaction?
Like
0
Dislike
0
Love
2
Funny
1
Angry
1
Sad
0
Wow
0

