ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಸೆಮಿಫೈನಲ್ ಗೆ ಲಗ್ಗೆಯಿಟ್ಟ ಕಡಂಗ ಎಫ್.ಸಿ
ಮಡಿಕೇರಿ: ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯ ಮೂರನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಅಮ್ಮತ್ತಿ ಫ್ರೆಂಡ್ಸ್ (ಬಿ) ತಂಡವನ್ನು ಕಡಂಗ ಎಫ್.ಸಿ (ಎ) ತಂಡವು 4-0 ಗೋಲುಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.ಕಡಂಗ ತಂಡದ ಪರವಾಗಿ ನಾಫಿಹ್ ಎರಡು ಹಾಗೂ ಅಜ್ಜು,ಫಯಾಝ್ ತಲಾ ಒಂದು ಗೋಲು ಬಾರಿಸಿದರು.ಕಡಂಗ ತಂಡದ ನಾಫಿಹ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
What's Your Reaction?






