ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್: ವೈಯುಕ್ತಿಕ ಬಹುಮಾನಗಳ ವಿವರ ಇಲ್ಲಿದೆ ನೋಡಿ
ಅಮ್ಮತ್ತಿ: ಬೆಸ್ಟ್ ಮುನ್ನಡೆ ಆಟಗಾರ ಉನೈಸ್ ಕಡಂಗ ಎಫ್.ಸಿ, ಬೆಸ್ಟ್ ಮಿಡ್ ಫೀಲ್ಡರ್ ಸಾಬಿತ್ ಯುನೈಟೆಡ್ ಎಫ್.ಸಿ ಕುಂಜಿಲ,ಬೆಸ್ಟ್ ಡಿಫೆಂಡರ್ ಫಯಾಜ್ ಕಡಂಗ ಎಫ್.ಸಿ ,ಬೆಸ್ಟ್ ಗೋಲ್ ಕೀಪರ್ ಅಮಿಟ್ ಎಫ್.ಸಿ ತಂಡದ ಹಫೀಜ್,ಟಾಪ್ ಸ್ಕೋರರ್ ಸುಹೈಲ್ ಸ್ಟಾರ್ಸ್ ಗೋಣಿಕೊಪ್ಪ, ಉದಯೋನ್ಮುಖ ಗೋಲ್ ಕೀಪರ್ ರಾಯಿಲ್ ಮಾಡ್ರಿಡ್ ಎಫ್.ಸಿ ಕುಂಜಿಲ,ಬೆಸ್ಟ್ ಟೀಮ್ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ, ಸ್ಟೈಲಿಶ್ ಆಟಗಾರ ಅನೀಸ್ ಯುನೈಟೆಡ್ ಎಫ್.ಸಿ ಕುಂಜಿಲ,ಮ್ಯಾನ್ ಆಪ್ ದಿ ಸೀರಿಯಸ್ ಸಾದಿಕ್ ಅಮಿಟಿ ಎಫ್‌ಸಿ ,ಬೆಸ್ಟ್ ಹಿರಿಯ ಆಟಗಾರ ಇರ್ಷಾದ್(ಕುಟ್ಟಿ) ಅಮಿಟಿ ಎಫ್.ಸಿ ,ಉದಯೋನ್ಮುಖ ಆಟಗಾರ ಮನ್ನು ಮ್ಯಾಡ್ರಿಡ್ ಎಫ್ಸಿ ಕೊಂಡಂಗೇರಿ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ರಶೀದ್ ಅಮಿಟಿ ಎಫ್.ಸಿ
