Kodagu

ಕೊಳಕೇರಿ: ಗಾಳಿ-ಮಳೆಗೆ ಹಾರಿಹೋದ ಮನೆ ಶೀಟ್ ಗಳು

admincoorgdaily

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು(Coorgdaily) : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ನಿವಾಸಿ ಕೆ. ಯು.ನಬೀಸ ಎಂಬುವವರ ಮನೆಯ ಹಿಂಭಾಗದ ಮೇಲ್ಚಾವಣಿಗೆ ಅಳವಡಿಸಿಲಾದ ಶೀಟ್ ಗಳು ಮಂಗಳವಾರ ಬೆಳಿಗ್ಗೆ ಸುರಿದ ಬಾರಿ ಗಾಳಿ ಮಳೆಗೆ ಹಾರಿ ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.

 ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗರು,ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.