ಗೌಡ ಫುಟ್ಬಾಲ್ ಕಪ್ ಅಂಡರ್ 16 ಪಂದ್ಯ: ಗೌಡ ಕಿಡ್ಸ್ ತಂಡಕ್ಕೆ ಗೆಲುವು
admincoorgdaily
ಮಡಿಕೇರಿ:ಗೌಡ ಫುಟ್ಬಾಲ್ ಅಕಾಡಮಿ (ರಿ) ಕೊಡಗು ಇವರ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಅಂಡರ್ 16 ಎರಡು ತಂಡಗಳ ನಡುವೆ ಪಂದ್ಯ ನಡೆಯಿತು.ಮರಂದೋಡ ಬಾಯ್ಸ್ ಹಾಗೂ ಗೌಡ ಕಿಡ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಗೌಡ ಕಿಡ್ಸ್ ತಂಡ 3 ಗೋಲ್ ಗಳನ್ನು ಬಾರಿಸಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.