ಚೆಟ್ಟಳ್ಳಿ: ಕಾರಿನ ಮೇಲೆ ಕಾಡಾನೆ ದಾಳಿ
ಚೆಟ್ಟಳ್ಳಿ: ಶನಿವಾರ ರಾತ್ರಿ ಕಾಡಾನೆಯೊಂದು ಚೆಟ್ಟಳ್ಳಿಯ ಬಿದ್ದಂಡ ಅಚ್ಚಯ್ಯ ನವರ ಮನೆಯ ಮುಂದೆ ನಿಲ್ಲಿಸಿರುವ ಕಾರಿನ ಮೇಲೆ ದಾಳಿ ನಡೆದಿದೆ. ದಾಳಿಯ ರಭಸಕ್ಕೆ ಕಾರಿನ ಬೋನೆಟ್ ಹಾಗು ಮುಂಭಾಗದ ಬಂಪರ್ ಜಖಂಗೊಡಿದೆ.
ವರದಿ: ಕರುಣ್ ಕಾಳಯ್ಯ
What's Your Reaction?
Like
0
Dislike
0
Love
0
Funny
0
Angry
0
Sad
1
Wow
0

