ಪೊನ್ನಂಪೇಟೆ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ! ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕೆ.ನಾಲ್ಕೇರಿ ಗ್ರಾಮದಲ್ಲಿ ಘಟನೆ

Jun 2, 2025 - 22:07
 0  241
ಪೊನ್ನಂಪೇಟೆ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ!  ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕೆ.ನಾಲ್ಕೇರಿ ಗ್ರಾಮದಲ್ಲಿ ಘಟನೆ

ಪೊನ್ನಂಪೇಟೆ: ತಾಲೂಕಿನ ಕುಟ್ಟ ಸಮೀಪದ ಕೆ.ನಾಲ್ಕೇರಿ ಗ್ರಾಮದ ಬೆಟ್ಟ ಕುರುಬರ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರನ್ನು ದಾಖಲಿಸಿದ್ದಾರೆ.  ಆತ್ಮಹತ್ಯೆಗೆ ಯತ್ನಿಸಿರುವ ಕಾರಣ ತಿಳಿದು ಬಂದಿಲ್ಲ.ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.ಬೆಟ್ಟಕುರುಬರ ಸುದರ್ಶನ್, ಚೈತ್ರ, ಸುಶ್ಮಿತಾ ಎಂಬುವವರೇ ವಿಷ ಸೇವಿಸಿದವರಾಗಿದ್ದು,ಚೈತ್ರ ಮತ್ತು ಸುದರ್ಶನ್ ಮಾಯಮುಡಿ ಗ್ರಾಮದವರಾಗಿದ್ದಾರೆ. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1