ಪ್ಯಾರಾ ಕ್ರೀಡಾಕೂಟ: ಹಸ್ಸನ್ ಗೆ ಕಂಚಿನ ಪದಕ

May 11, 2025 - 20:17
 0  21
ಪ್ಯಾರಾ ಕ್ರೀಡಾಕೂಟ: ಹಸ್ಸನ್ ಗೆ ಕಂಚಿನ ಪದಕ

ಮಡಿಕೇರಿ:ಪ್ಯಾರಾ ಟೆನ್ಪಿನ್ ಬೌಲಿಂಗ್ ಫೆಡರೇಶನ್ ಆಫ್ ಇಂಡಿಯಾ ಇವರ ವತಿಯಿಂದ ಮೇ 05ರಿಂದ 07ರವರೆಗೆ ಬೆಂಗಳೂರುನಲ್ಲಿ ನಡೆದ 5ನೇ ರಾಷ್ಟ್ರಮಟ್ಟದ ಪ್ಯಾರಾ ಟೆನ್ಪಿನ್ ಬೌಲಿಂಗ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷಚೇತನರಾದ ಕೆ.ಎಂ. ಹಸ್ಸನ್ ಕಂಚಿನ ಪದಕ ಪಡೆದಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0