ಭಾಗಮಂಡಲ: ಕೆವಿಜಿ ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Jun 21, 2025 - 12:43
Jun 21, 2025 - 12:44
 0  89
ಭಾಗಮಂಡಲ: ಕೆವಿಜಿ ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

ಭಾಗಮಂಡಲ:ಭಾರತ್ ಬೆಂಜ್ ಮೋಟಾರ್ ಲಿಮಿಟೆಡ್ ಬೆಂಗಳೂರು ಇವರು ಕೆವಿಜಿ ಐಟಿಐ ಭಾಗಮಂಡಲದಲ್ಲಿ ಮೆಕ್ಯಾನಿಕಲ್ ಮೋಟಾರ್ ವೆಹಿಕಲ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಸಿದರು. ಕ್ಯಾಂಪಸ್ ಸಂದರ್ಶನವನ್ನು ಕಂಪನಿಯ ಎಚ್ ಆರ್. ಕಮಲಾಕರ್ ಮತ್ತು ಮೈಸೂರು ಬ್ರಾಂಚ್ ಮ್ಯಾನೇಜರ್ ನವನೀತ್ ಅವರ ನಡೆಸಿಕೊಟ್ಟರು. ಭಾರತ್ ಬೆಂಜಿನ ಕರ್ನಾಟಕದ ವಿವಿಧ ಶೋರೂಮ್ ಮತ್ತು ಸರ್ವಿಸ್ ಸೆಂಟರ್ ಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0