Kodagu

ಹರದೂರು:ಮಳೆ ಹಾನಿ ಪ್ರದೇಶಗಳಿಗೆ ಗ್ರಾ.ಪಂ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ

admincoorgdaily

ಸುಂಟ್ಟಿಕೊಪ್ಪ:ಹರದೂರು ಗ್ರಾಮ‌‌ ಪಂಚಾಯಿತಿ ವ್ಯಾಪ್ತಿಯ‌ ಮಳೆ ಹಾನಿ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ಮಳೆಯಿಂದಾಗಿ ಬ್ಲಾಕ್ ಆಗಿದ್ದ ಚರಂಡಿಗಳ ಕಸವನ್ನು ತಾವೇ ಮುಂದೆ ನಿಂತು ಸ್ವಚ್ಛಗೊಳಿಸಿ,ವಾರ್ಡ್ ನಿವಾಸಿಗಳ ಸಮಸ್ಯೆಯನ್ನು ಆಲಿಸಿದರು.