Kodagu

ಕರಡದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

admincoorgdaily

ಕರಡದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕಡಂಗ:ಕರಡ ಗ್ರಾಮದಲ್ಲಿ ಚೇಲಮಂಡ ಚರ್ಮಣ್ಣ ರವರ ಲೈನ್ ಮನೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಹಾವುವನ್ನು ವಿರಾಜಪೇಟೆಯ ಸ್ನೇಕ್ ಸತೀಶ್ ರವರು ಸೆರೆ ಹಿಡಿದು, ಅರಣ್ಯ ಇಲಾಖೆ ಒಪ್ಪಿಸಿ ತದನಂತರ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.