Kodagu

ಬೇತ್ರಿ ನದಿಯಲ್ಲಿ ಮುಳುಗಿ 14 ವರ್ಷದ ಬಾಲಕ ಸಾವು!

admincoorgdaily

ಬೇತ್ರಿ ನದಿಯಲ್ಲಿ ಮುಳುಗಿ 14 ವರ್ಷದ ಬಾಲಕ ಸಾವು!
ವಿರಾಜಪೇಟೆ, ನ.10: ವಿರಾಜಪೇಟೆಯ ಸೆಲ್ವ ನಗರ ನಿವಾಸಿ ಸ್ನೇಕ್ ಅಮಾನ್ ಅವರ 14 ವರ್ಷದ ಪುತ್ರ ಅಯಾನ್ ಬೇತ್ರಿ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಘಟನೆ ನಡೆದಿದೆ.
ಮೃತ ಬಾಲಕನ ಪಾರ್ಥಿವ ಶರೀರವನ್ನು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.