Kodagu

ಶೌಚಾಲಯದ ಗುಂಡಿ ಕುಸಿದು 2 ಮಂದಿ ಮೃತಪಟ್ಟ ಪ್ರಕರಣ: ಮೃತರ ಮನೆಗೆ ಭೇಟಿ ನೀಡಿದ ಪ್ರಸನ್ನ ಎಡಿಕೇರಿ

admincoorgdaily

ಶೌಚಾಲಯದ ಗುಂಡಿ ಕುಸಿದು 2 ಮಂದಿ ಮೃತಪಟ್ಟ ಪ್ರಕರಣ: ಮೃತರ ಮನೆಗೆ ಭೇಟಿ ನೀಡಿದ ಪ್ರಸನ್ನ ಎಡಿಕೇರಿ

ಸೋಮವಾರಪೇಟೆ: ಹೊಸತೋಟದಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಯಲ್ಲಿ ಆಕಸ್ಮಿಕವಾಗಿ ಶೌಚಾಲಯದ ಗುಂಡಿ ಕುಸಿದು ನಿತ್ಯ ಮತ್ತು ಜನಾರ್ಧನ್ ಎಂಬ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಸಮಾಜಸೇವಕರು ಹಾಗೂ ಬಿಜೆಪಿ ಕಾರ್ಯಕರ್ತರಾದ ಪ್ರಸನ್ನ ಎಡಿಕೇರಿ‌ ಅವರು ಮೃತರ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅಲ್ಲದೆ ಮೃತರ ಕುಟುಂಬಕ್ಕೆ ಧನ ಸಹಾಯ‌ ನೀಡುವ ಮೂಲಕ ಮಾನವೀಯತೆ ಮೆರೆದರು.