Kodagu

ಕರ್ಣಂಗೇರಿ ಗ್ರಾಮದ ಗುಂಡಿ ಬೈಲು ವಿನಾಯಕ ಸಮಿತಿ ವತಿಯಿಂದ ನಡೆದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

admincoorgdaily

ಕರ್ಣಂಗೇರಿ ಗ್ರಾಮದ ಗುಂಡಿ ಬೈಲು ವಿನಾಯಕ ಸಮಿತಿ ವತಿಯಿಂದ ನಡೆದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಮಡಿಕೇರಿ:ಕರ್ಣಂಗೇರಿ ಗ್ರಾಮದ ಗುಂಡಿ ಬೈಲು ವಿನಾಯಕ ಸಮಿತಿ ವತಿಯಿಂದ ನಡೆದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾಮ ಪಂಚಾಯಿತಿ ನಿಕಟಪೂರ್ವ  ಸದಸ್ಯರಾದ ಜಾನ್ಸನ್ ಪಿಂಟೋ ಮತ್ತು ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಗೋವಿಂದಸ್ವಾಮಿ ರವರು ಧ್ವಜಾರೋಹಣ ನೆರವೇರಿಸಿ ದಿನದ ವಿಷಯದ ಬಗ್ಗೆ ಮಾತನಾಡಿದರು .

 ಗ್ರಾಮದ ಹಿರಿಯ ಕಿರಿಯ ನಾಗರಿಕರು ಮತ್ತು ಮಕ್ಕಳು ವಿನಾಯಕ ಸಮಿತಿಯ ಸದಸ್ಯರು ಇದ್ದರು ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.