ಶಾಸಕ ಎಎಸ್ ಪೊನ್ನಣ್ಣ ಸಹಿ ಮಾಡಿದ ಬಾಲ್ ನೊಂದಿಗೆ ಸಿಗಲಿದೆ ಹತ್ತು ಸಾವಿರ ರೂ ಬೆಲೆ‌ ಬಾಳುವ ಫುಟ್ಬಾಲ್ ‌ಕಿಟ್

Jun 21, 2026 - 13:41
 0  405
ಶಾಸಕ ಎಎಸ್ ಪೊನ್ನಣ್ಣ ಸಹಿ ಮಾಡಿದ ಬಾಲ್ ನೊಂದಿಗೆ ಸಿಗಲಿದೆ ಹತ್ತು ಸಾವಿರ ರೂ  ಬೆಲೆ‌ ಬಾಳುವ ಫುಟ್ಬಾಲ್ ‌ಕಿಟ್

ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಆಶ್ರಯದಲ್ಲಿ ಅಮ್ಮತ್ತಿ ಭಾಗದಲ್ಲಿ ಫಿಫಾ ವರ್ಲ್ ಕಪ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವ ತಂಡವನ್ನು ಸರಿಯಾಗಿ ಪ್ರೆಡಿಕ್ಷನ್ ಮಾಡುವ ಫುಟ್ಬಾಲ್ ಅಭಿಮಾನಿಗಳಿಗೆ ಶಾಸಕ ಎಎಸ್ ಪೊನ್ನಣ್ಣ ಅವರು ಸಹಿ ಮಾಡಿರುವ ಬಾಲ್ ಅನ್ನು ನೀಡಲು ತೀರ್ಮಾನಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಫುಟ್ಬಾಲ್ ಗೆ ಸಹಿ ಮಾಡಿದರು‌. ಇದೇ ಸಂದರ್ಭದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಪ್ರೆಡಿಕ್ಷನ್ ನಲ್ಲಿ ಗೆಲ್ಲುವ ಆಟಗಾರರನಿಗೆ ಹತ್ತು ಸಾವಿರ ಬೆಲೆ ಬಾಳುವ ಸಂಪೂರ್ಣ ಫುಟ್ಬಾಲ್ ಕಿಟ್ ನೀಡುವುದಾಗಿ ಘೋಷಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0