ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಊರೂಸ್ ಪೋಸ್ಟರ್ ಬಿಡುಗಡೆ ಮಾಡಿದ ಎ.ಪಿ ಅಬೂಬಕರ್ ಕಾಂತಪುರಂ‌ ಮುಸ್ಲಿಯಾರ್

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಊರೂಸ್  ಪೋಸ್ಟರ್  ಬಿಡುಗಡೆ ಮಾಡಿದ ಎ.ಪಿ ಅಬೂಬಕರ್ ಕಾಂತಪುರಂ‌ ಮುಸ್ಲಿಯಾರ್

ಕಡಂಗ:ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡುವಿನ‌ 2026ನೇ ಊರೂಸ್ ಕಾರ್ಯಕ್ರಮವು ಏಪ್ರಿಲ್ 17 ರಿಂದ 24ರವರೆಗೆ ನಡೆಯಲಿದ್ದು ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹಾಗೂ ಕೊಡಗು ಜಿಲ್ಲಾ ಖಾಜಿ ಗಳಾದ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಮರ್ಕಜ್ ಸಂಸ್ಥೆಯಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷರಾದ ಅಬೂಬಕರ್ ಸಖಾಪಿ, ಮಜೀದ್ ಕೆ ಎಸ್, ಹನಿಫಾ, ಅಶ್ರಫ್ ಸಿ ಎಂ, ಹಾರಿಸ್, ಯುಸುಫ್ ಉಪಸ್ಥಿತರಿದ್ದರು.