ಭುವನ್-ಹರ್ಷಿಕಾ ದಂಪತಿಯ ಮಗುವಿನ ಹುಟ್ಟು ಹಬ್ಬ ಆಚರಣೆಯಲ್ಲಿ ಭಾಗವಹಿಸಿದ ಶಾಸಕ ಪೊನ್ನಣ್ಣ ದಂಪತಿ

Oct 6, 2025 - 14:38
Oct 6, 2025 - 14:41
 0  512
ಭುವನ್-ಹರ್ಷಿಕಾ ದಂಪತಿಯ ಮಗುವಿನ ಹುಟ್ಟು ಹಬ್ಬ ಆಚರಣೆಯಲ್ಲಿ ಭಾಗವಹಿಸಿದ  ಶಾಸಕ ಪೊನ್ನಣ್ಣ ದಂಪತಿ

ಬೆಂಗಳೂರು:ಸ್ಯಾಂಡಲ್ ವುಡ್ ತಾರಾ ದಂಪತಿಗಳಾದ ಭುವನ್ ಹಾಗೂ ಹರ್ಷಿಕ ಪೂಣಚ್ಚ ರವರ ಮಗುವಿನ ಹುಟ್ಟುಹಬ್ಬ ಆಚರಣೆ ಸಂದರ್ಭ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಅವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿ, ಪುಟ್ಟ ಮಗುವಿಗೆ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಖ್ಯಾತ ಸ್ಯಾಂಡಲ್'ವುಡ್ ನಟ ಗಣೇಶ್, ನಟಿ ಮಾಲಾಶ್ರೀ, ಪ್ರಿಯಾಂಕಾ ಉಪೇಂದ್ರ, ಶ್ರುತಿ, ನಿರ್ದೇಶಕ ಯೋಗರಾಜ್ ಭಟ್ ಮತ್ತಿತರ ಸಿನಿಮಾ ರಂಗದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0