ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ; ಸವಾರನಿಗೆ ಗಾಯ
admincoorgdaily

ಮಡಿಕೇರಿ;ರಾಷ್ಟ್ರೀಯ ಹೆದ್ದಾರಿ 275ರ ದೇವರಕೊಲ್ಲಿ ದೇವಸ್ಥಾನದ ಸಮೀಪ ಸ್ವಿಫ್ಟ್ ಕಾರು ಮತ್ತು ಸ್ಕೂಟಿ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ ಸ್ಕೂಟಿ ಚಾಲಕ ಕಾಸರಗೋಡು ಮೂಲದ ರಾಕೇಶ್ ರವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ AIKMCC ಆಂಬುಲೆನ್ಸ್ ಮೂಲಕ ತಾಜುದ್ದೀನ್ ಟರ್ಲಿಯವರು ಸುಳ್ಯದ KVG MC&H ಸೇರಿಸಿದ್ದಾರೆ.