ಡಿವೈಎಸ್‌ಪಿಯಾಗಿ ಐಚಂಡ ಮೇದಪ್ಪ ಮುಂಬಡ್ತಿ

Jan 21, 2026 - 10:41
 0  882
ಡಿವೈಎಸ್‌ಪಿಯಾಗಿ ಐಚಂಡ ಮೇದಪ್ಪ ಮುಂಬಡ್ತಿ

ಮಡಿಕೇರಿ, ಜ. 20: ಜಿಲ್ಲಾ ಡಿಎಸ್‌ಬಿ ಘಟಕದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಐಚಂಡ ಮೇದಪ್ಪ ಅವರು ಡಿವೈಎಸ್‌ಪಿಯಾಗಿ ಮುಂಬಡ್ತಿ ಪಡೆದಿದ್ದಾರೆ.

2005ರಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು, 2020ರಿಂದ ಬಾಕಿ ಇದ್ದ ಡಿವೈಎಸ್‌ಪಿ ಹುದ್ದೆಯ ಮುಂಬಡ್ತಿ ಇದೀಗ ಅನುಷ್ಠಾನಗೊಂಡಿದೆ. ಈ ಸಂಬಂಧ ಸರಕಾರ ಆದೇಶ ಹೊರಡಿಸಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0