ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ
admincoorgdaily

ಸಿದ್ದಾಪುರ :- ಶಿಲ್ಫ ಎಸ್ಟೇಟ್ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವವು ಶ್ರದ್ದಾಭಕ್ತಿ ನೆರವೇರಿತು. ವಿವಿಧ ಪೂಜಾ ಕೖಂಕರಗಳೊಂದಿಗೆಶ್ರದ್ದಾಭಕ್ತಿ ನೆರವೇರಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿದ ಹರಿಕೆ ಕಾಣಿಕೆಗಳನ್ನು ಸಲ್ಲಿಸಿದರು.
ನಂತರ ಬಲಿತರ್ಪಣ ಸೇವೆ ಸಲ್ಲಿಸಲಾ ಯಿತು. 12 ಗಂಟೆಗೆ ಮಹಾಪೂಜೆ ನಂತರ ತೀರ್ಥ ಪ್ರಸಾದ ವಿತ್ತರಣೆ ನಡೆಯಿತು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ಲಿಂಗ ಉಪಾಧ್ಯಕ್ಷ ಕುಶ, ಕಾರ್ಯದರ್ಶಿ ಗಣೇಶ ಸದಸ್ಯರಾದಶಿವ, ಚೇತನ್, ಪವನ್,ಪ್ರೀಥಮ್, ನಿತೀಶ್, ನಯನ, ರವಿ,ವರ್ಷಿತ್, ಸದಾಶಿವ, ಸತೀಶ್, ಮಿಥುನ್, ಹಾಜರಿದ್ದರು.