ಅಪ್ಪಾರಂಡ ಮೋಕ್ಷಾ ಮುಡಿಗೆ ಮಿಸ್ ಕೊಡಗು 2026ರ ಕಿರೀಟ

Jun 8, 2026 - 09:36
 0  1k
ಅಪ್ಪಾರಂಡ ಮೋಕ್ಷಾ ಮುಡಿಗೆ ಮಿಸ್ ಕೊಡಗು 2026ರ ಕಿರೀಟ

ಮಡಿಕೇರಿ;ಪ್ರತಿಶ್ ಪೂವಯ್ಯ ಕಾಸ್ಟಿಂಗ್ ಏಜೆನ್ಸಿ ಮತ್ತು ಪಥಾಕ್ ಪ್ರೊಡಕ್ಷನ್ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯ ಶಾನ್ ಬಾಗ್ ಸೆಂಟರ್ ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಈ ಸ್ಪರ್ಧೆಯು ವಿವಿಧ ವಯೋಮಿತಿಯ ವಿಭಾಗಗಳಲ್ಲಿ ನಡೆಯಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪ್ಪಾರಂಡ ಮೋಕ್ಷಾ ವಿವಿಧ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸುವ ಮೂಲಕ "ಮಿಸ್ ಕೊಡಗು - 2026 " ಕಿರೀಟವನ್ನು ತಮ್ಮ ಮುಡಿಗೇರಿಕೊಂಡರು. ಕುಮಾರಿ.ಮೋಕ್ಷಾ .ಎ.ಕೆ . ಶ್ರೀ.ಅಪ್ಪಾರಂಡ .ವಿವೇಕ್ ಮತ್ತು ಶ್ರೀಮತಿ ಆಶಿಕಾ ದಂಪತಿಯ ಸುಪುತ್ರಿಯಾಗಿದ್ದಾಳೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1