ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು

ಮಡಿಕೇರಿ ಏ.18 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.19 ರ ಪಂದ್ಯಗಳು

ಮೈದಾನ 1;

ಬೆಳಿಗ್ಗೆ 8.30 ಗಂಟೆಗೆ ಕೂತಂಡ ಮತ್ತು ಅಪ್ಪುಮಣಿಯಂಡ, 10ಕ್ಕೆ ಕಾಂಗoಡ ಮತ್ತು ಮಾದೆಯಂಡ (ಎಂ.ಬಾಡಗ),11 ಗಂಟೆಗೆ ಮಾಚಮಾಡ ಮತ್ತು ನಂದೇಟಿರ ಮಧ್ಯಾಹ್ನ 12ಕ್ಕೆ ಮೂಕೊಂಡ ಮತ್ತು ಅಯ್ಯಲಾಪಂಡ, 1ಕ್ಕೆ ಮಲ್ಲಜ್ಜೀರ ಮತ್ತು ಚಾರಿಮಂಡ, 2ಕ್ಕೆ ಪೆಬ್ಬಟ್ಟಿರ ಮತ್ತು ಅಪ್ಪುಡ ಹಾಗೂ 3 ಗಂಟೆಗೆ ಮುಂಡಚಾಡಿರ ಮತ್ತು ಮುಕ್ಕಾಟಿರ (ಹರಿಹರ ಬೆಳ್ಳೂರು)

ಮೈದಾನ 2;

ಬೆಳಿಗ್ಗೆ 9 ಗಂಟೆಗೆ ಬೋವೇರಿಯಂಡ ಮತ್ತು ಮುಕ್ಕಾಟಿರ (ಕುಂಜಿಲಗೇರಿ), 10ಕ್ಕೆ ಮಾದೇಟಿರ ಮತ್ತು ಬೊಳ್ಳಚೆಟ್ಟಿರ, 11ಕ್ಕೆ ಕರವಂಡ ಮತ್ತು ಅರಮಣಮಾಡ (ಬೇಗೂರು), ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತ ತೀತಿರ (ಹುದಿಕೇರಿ), 1ಕ್ಕೆ ಮುಂಡ್ಯೋಳoಡ ಮತ್ತು ಮಾಚೆಟ್ಟಿರ (ಬಾಳುಗೋಡು), 2ಕ್ಕೆ ಸಣ್ಣುವಂಡ ಮತ್ತು ಬಡುಮಂಡ ಹಾಗೂ 3 ಗಂಟೆಗೆ ಮಲ್ಲಚ್ಚಿರ ಮತ್ತು ಬೇರೆರ

ಮೈದಾನ 3;ಮಹಿಳಾ ಕ್ರಿಕೆಟ್

ಬೆಳಿಗ್ಗೆ 10 ಗಂಟೆಗೆ ನೆಲ್ಲಿರ ಮತ್ತು ಮುಕ್ಕಾಟಿರ (ಬೇತ್ರಿ), 11ಕ್ಕೆ ಮಾಚಮಾಡ (ತಾವಳಗೇರಿ), ಮಧ್ಯಾಹ್ನ 12ಕ್ಕೆ ತೀತಮಾಡ (ಕುಂದ), 1ಕ್ಕೆ ಕೊಕ್ಕೇಂಗಡ ಮತ್ತು ಬುಟ್ಟಿಯಂಡ, 2ಕ್ಕೆ ಅಜ್ಜಿನಿಕಂಡ ಮತ್ತು ನಡಿಕೇರಿಯಂಡ ಹಾಗೂ 3 ಗಂಟೆಗೆ ಚಿರಿಯಪಂಡ ಮತ್ತು ಕಲಿಯಂಡ