ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ನಡೆಯುವ ಪಂದ್ಯಗಳು

ಮಡಿಕೇರಿ ಏ.21 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.22 ರ ಪಂದ್ಯಗಳು

ಮೈದಾನ 1;

ಬೆಳಿಗ್ಗೆ 8 ಗಂಟೆಗೆ ಮೋಟನಾಳಿರ ಮತ್ತು ಚೌರೀರ, 9.30ಕ್ಕೆ ಮಚ್ಚಮಾಡ ಮತ್ತು ಸರ್ಕಂಡ, 11ಕ್ಕೆ ಪಾಂಡ್ಯoಡ ಮತ್ತು ಪೊನ್ನಚಂಡ, ಮಧ್ಯಾಹ್ನ 12ಕ್ಕೆ ಮುಕ್ಕಾಟಿರ (ಬೇತ್ರಿ) ಮತ್ತು ಮಾದೆಯಂಡ (ಮಾದಾಪುರ) ಹಾಗೂ 1 ಗಂಟೆಗೆ ಗೀಜಿಗಂಡ ಮತ್ತು ಬೊಳ್ಳೆಪಂಡ

ಮೈದಾನ 2;         

   ಬೆಳಿಗ್ಗೆ 9 ಗಂಟೆಗೆ ಚೇರಂಡ ಮತ್ತು ಕೋಳೇರ, 10ಕ್ಕೆ ಮೂಕಳೇರ ಮತ್ತು ಕೂತಂಡ, 11ಕ್ಕೆ ಪಾರುವಂಡ ಮತ್ತು ಬೊಳ್ಳಚಟ್ಟೀರ, ಮಧ್ಯಾಹ್ನ 12ಕ್ಕೆ ಕೋಲುಮಾಡಂಡ (ಅರ‍್ವತ್ತೊಕ್ಲು) ಮತ್ತು ಚೊಟ್ಟಂಗಡ, 1ಕ್ಕೆ ಮುಕ್ಕಾಟಿರ (ಹರಿಹರ ಬೆಳ್ಳೂರು) ಮತ್ತು ಕಂಗoಡ

ಮೈದಾನ 3:ಮಹಿಳಾ ಕ್ರಿಕೆಟ್

ಬೆಳಿಗ್ಗೆ 10 ಗಂಟೆಗೆ ಮಂಡoಗಡ ಮತ್ತು ಮಚ್ಚಮಾಡ (ತಾವಳಗೇರಿ), 11ಕ್ಕೆ ಪಾಸುರ ಮತ್ತು ಕಟ್ಟೇರ (ಅರಮೇರಿ), ಮಧ್ಯಾಹ್ನ 12ಕ್ಕೆ ಚೆಕ್ಕೇರ ಮತ್ತು ಅಚ್ಚಪ್ಪಂಡ, 1ಕ್ಕೆ ಕಂಬೀರಂಡ ಮತ್ತು ಮುಕ್ಕಾಟಿರ (ಮೂವತ್ತೊಕ್ಲು), 2ಕ್ಕೆ ಬಾಚಿನಾಡಂಡ (ಬೇಳಿಗೇರಿ) ಮತ್ತು ಅಜ್ಜಿಕುಟ್ಟೀರ ಹಾಗೂ 3 ಗಂಟೆಗೆ ಮುಕ್ಕಾಟಿರ (ಹರಿಹರ) ಮತ್ತು ಬಾಳೆಯಡ