ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.16 ರಂದು ನಡೆಯುವ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.16 ರಂದು ನಡೆಯುವ ಪಂದ್ಯಗಳು

ಮಡಿಕೇರಿ ಏ.15 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.16 ರ ಪಂದ್ಯಗಳು.

ಮೈದಾನ 1;

ಬೆಳಿಗ್ಗೆ 9 ಗಂಟೆಗೆ ಅಯ್ಯಮಾಡ ಮತ್ತು ಮಲ್ಲಜಿರ, 10ಕ್ಕೆ ಚಾರಿಮಂಡ ಮತ್ತು ಅಟ್ರಂಗಡ, 11ಕ್ಕೆ ಮಲ್ಲೇಂಗಡ ಮತ್ತು ಮಾಚೆಟ್ಟಿರ (ಬಾಳುಗೋಡು), ಮಧ್ಯಾಹ್ನ 12ಕ್ಕೆ ಕಾಡ್ಯಮಾಡ ಮತ್ತು ತಾಚಮಂಡ (ಗರ್ವಾಲೆ), 1ಕ್ಕೆ ಕಾಂಡೇರ ಮತ್ತು ಬಾಚಿರ ಹಾಗೂ 2 ಗಂಟೆಗೆ ಕೊಟ್ರಂಗಡ ಮತ್ತು ಕಲಿಯಂಡ

ಮೈದಾನ 2;  

ಬೆಳಿಗ್ಗೆ 9 ಗಂಟೆಗೆ ಅಚ್ಚಪ್ಪಂಡ ಮತ್ತು ಮಾಚಿಮಂಡ, 10ಕ್ಕೆ ಬಡುವಂಡ ಮತ್ತು ಕೊಡಂದೇರ, 11ಕ್ಕೆ ಅಜ್ಜಮಾಡ ಮತ್ತು ತೀತಿರ (ಹುದಿಕೇರಿ), ಮಧ್ಯಾಹ್ನ 12ಕ್ಕೆ ಅಜ್ಜೆಟ್ಟಿರ ಮತ್ತು ಕಾಳಿಮಾಡ, 1ಕ್ಕೆ ಕುಂಜಿರ ಮತ್ತು ಚೌರಿರ, 2ಕ್ಕೆ ಸರ್ಕಂಡ ಮತ್ತು ಬಾಚಿನಾಡಂಡ ಹಾಗೂ 3 ಗಂಟೆಗೆ ಪಾಂಡ್ಯoಡ ಮತ್ತು ಕೋನಿಯಂಡ