ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು

ಮಡಿಕೇರಿ ಏ.20 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.21 ರ ಪಂದ್ಯಗಳು

ಮೈದಾನ 1;

ಬೆಳಿಗ್ಗೆ 8 ಗಂಟೆಗೆ ಪುದಿಯೊಕ್ಕಡ ಮತ್ತು ಕಲಿಯಂಡ, 9ಕ್ಕೆ ತೆಕ್ಕಡ ಮತ್ತು ಕರಿನೆರವಂಡ, 10ಕ್ಕೆ ನಂದಿನೆರವoಡ ಮತ್ತು ಮಂದತoಡ, 11ಕ್ಕೆ ಕಂಬೀರoಡ ಮತ್ತು ಅಮ್ಮಾಟಂಡ, ಮಧ್ಯಾಹ್ನ 12ಕ್ಕೆ ನಂದೀರ ಮತ್ತು ದಾಸಂಡ, 1ಕ್ಕೆ ಬೊಟ್ಟಂಗಡ ಮತ್ತು ಕಾಂಡೇರ ಹಾಗೂ 2 ಗಂಟೆಗೆ ಕಾನತಂಡ ಮತ್ತು ಬೊಳಕಾರಂಡ (ಕುಂಜಲಗೇರಿ)

ಮೈದಾನ 2; 

ಬೆಳಿಗ್ಗೆ 9 ಗಂಟೆಗೆ ಚೊಟ್ಟೆಯಂಡಮಾಡ ಮತ್ತು ಪಾಲಂದಿರ, 10ಕ್ಕೆ ಮೊಣ್ಣಂಡ ಮತ್ತು ಅಳಮೇಂಗಡ, 11ಕ್ಕೆ ಮುಂಡoಡ ಮತ್ತು ಅಜ್ಜಿಕುಟ್ಟಿರ, ಮಧ್ಯಾಹ್ನ 12.30ಕ್ಕೆ ಹಂಚೆಟ್ಟಿರ ಮತ್ತು ಕೈಬಿಲಿರ ಹಾಗೂ 2 ಗಂಟೆಗೆ ಚಾಮೆರ ಮತ್ತು ಅಜ್ಜೆಟ್ಟಿರ

ಮೈದಾನ 3;ಮಹಿಳಾ ಕ್ರಿಕೆಟ್;

ಬೆಳಿಗ್ಗೆ 10 ಗಂಟೆಗೆ ಮೇರಿಯಂಡ ಮತ್ತು ಕಲಿಯಂಡ, 11ಕ್ಕೆ ಮೂಕಳೇರ ಮತ್ತು ಮುಕ್ಕಾಟಿರ (ಪುಲಿಕೋಟ್), ಮಧ್ಯಾಹ್ನ 12ಕ್ಕೆ ಕಾನತಂಡ ಮತ್ತು ತಾಚಮಂಡ, 1ಕ್ಕೆ ಕಾಡೆಮಾಡ ಮತ್ತು ಆದೇಂಗಡ ಹಾಗೂ 2 ಗಂಟೆಗೆ ನಡಿಕೇರಿಯಂಡ ಮತ್ತು ಮಣವಟ್ಟಿರ