ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.24 ರಂದು ನಡೆಯುವ ಪಂದ್ಯಗಳು
ಮಡಿಕೇರಿ ಏ.23 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.24 ರ ಪಂದ್ಯಗಳು.
ಮೈದಾನ 1;
ಬೆಳಿಗ್ಗೆ 9 ಗಂಟೆಗೆ ಕೋಳೆರ ಮತ್ತು ಗೀಜಿಗಂಡ, 10ಕ್ಕೆ ಪಾರುವಂಡ ಮತ್ತು ಮಂದೇಯoಡ (ಮಾದಾಪುರ), 11ಕ್ಕೆ ಮೂಕಳೆರ ಮತ್ತು ಮುಕ್ಕಾಟಿರ (ಬೆಳ್ಳೂರು ಹರಿಹರ) ಹಾಗೂ 12 ಗಂಟೆಗೆ ಕೊಟ್ಟಂಗಡ ಮತ್ತು ಮೂಕೊಂಡ
ಮೈದಾನ 2;
ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ನೆರವಂಡ, 10ಕ್ಕೆ ಮಾಳೇಟಿರ (ಕೆದಮುಳ್ಳೂರು) ಮತ್ತು ತಂಬುಕುತ್ತಿರ, 11ಕ್ಕೆ ಕರಿನೆರವಂಡ ಮತ್ತು ನಂದಿನೆರವoಡ ಹಾಗೂ 12 ಗಂಟೆಗೆ ಅಲಮೇಂಗಡ ಮತ್ತು ದಾಸಂಡ
ಮೈದಾನ 3;(ಮಹಿಳಾ ಕ್ರಿಕೆಟ್)
ಬೆಳಿಗ್ಗೆ 9 ಗಂಟೆಗೆ ಮಾಚಿಮಂಡ ಮತ್ತು ಪಾಸುರ, 10ಕ್ಕೆ ಮಾಚಮಾಡ (ತಾವಳಗೇರಿ) ಮತ್ತು ಮುಕ್ಕಾಟಿರ (ಹರಿಹರ), 1ಕ್ಕೆ ಮೇವಡ ಮತ್ತು ಓಡಿಯಂಡ ಹಾಗೂ 3 ಗಂಟೆಗೆ ಚೆಕ್ಕೇರ ಮತ್ತು ಕಂಬೀರoಡ