ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ;ನಾಳಿನ‌ ಪಂದ್ಯಗಳ ವಿವರ

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ;ನಾಳಿನ‌ ಪಂದ್ಯಗಳ ವಿವರ

ಮಡಿಕೇರಿ ಏ.4 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಏ.5ರಂದು ನಡೆಯುವ ಪಂದ್ಯಗಳ ವಿವರ.

ಮೈದಾನ 1; ಬೆಳಿಗ್ಗೆ 9ಗಂಟೆಗೆ ಮಾಚೆಟ್ಟಿರ ಮತ್ತು ಐಚೋಡಿಯಂಡ, 10ಕ್ಕೆ ನಾಳಿಯಂಡ ಮತ್ತು ಚೆಟ್ರಂಡ, 11ಕ್ಕೆ ಮಾಚೆಟ್ಟಿರ (ಬಾಳುಗೋಡು) ಮತ್ತು ಮಾಚಂಗಡ, ಮಧ್ಯಾಹ್ನ 12ಕ್ಕೆ ಕಾಯಪಂಡ ಮತ್ತು ಕಳ್ಳಂಗಡ, 1ಕ್ಕೆ ಚೆಟ್ಟಿಯಾರಂಡ ಮತ್ತು ಬಲ್ಯಮಾಡ, 2ಕ್ಕೆ ಕಾಂಚೇರಿರ ಮತ್ತು ಕಲಿಯಂಡ ಹಾಗೂ 3ಗಂಟೆಗೆ ಕಡೆಮಡ ಮತ್ತು ಪುದಿಯೊಕ್ಕಡ

ಮೈದಾನ 2; ಬೆಳಿಗ್ಗೆ 9 ಗಂಟೆಗೆ ಕುಂಞಂರ ಮತ್ತು ಪರದಂಡ, 10ಕ್ಕೆ ಸೋಮೆಯಂಡ ಮತ್ತು ಮುಕ್ಕಾಟಿರ (ಪುಲಿಕೋಟು), 11ಕ್ಕೆ ಕುಂದೀರ ಮತ್ತು ಕೋದಂಡ, ಮಧ್ಯಾಹ್ನ 12ಕ್ಕೆ ಮುದಿಯಡ ಮತ್ತು ಆದೇಂಗಡ, 1ಕ್ಕೆ ಕೊಡಂದೇರ ಮತ್ತು ಪುಲ್ಲಂಗಡ, 2ಕ್ಕೆ ಕಟ್ಟೇರ (ಅರಮೇರಿ) ಮತ್ತು ಚಿಂದಮಾಡ ಹಾಗೂ 3 ಗಂಟೆಗೆ ಮೇಕೇರಿರ ಮತ್ತು ನಂದೀರ