ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.12ರಂದು ನಡೆಯುವ ಪಂದ್ಯಗಳು
ಮಡಿಕೇರಿ ಏ.11 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.12ರಂದು ನಡೆಯುವ ಪಂದ್ಯಗಳು.
ಮೈದಾನ 1; ಬೆಳಿಗ್ಗೆ 9 ಗಂಟೆಗೆ ಬೊಳಂದoಡ ಮತ್ತು ಮುಂಡoಡ, 10ಕ್ಕೆ ಪಡೆಯೆಟ್ಟಿರ ಮತ್ತು ಮಂದತoಡ, 11ಕ್ಕೆ ಕಲ್ಲೇಂಗಡ (ಬೇಳೂರು) ಮತ್ತು ಮಾದೆಯಂಡ (ಎಂ.ಬಾಡಗ), ಮಧ್ಯಾಹ್ನ 1ಕ್ಕೆ ಕೊಚ್ಚೆರ ಮತ್ತು ಕೈಪಟ್ಟಿರ, 2ಕ್ಕೆ ಅಜ್ಜಿಕುಟ್ಟಿರ ಮತ್ತು ಚೆನ್ನಪಂಡ, 3ಕ್ಕೆ ಬೊಳ್ಳೇರ ಮತ್ತು ಪಟ್ಟಡ (ಬೇಟೋಳಿ) ಹಾಗೂ ಸಂಜೆ 4 ಗಂಟೆಗೆ ಪೆಬ್ಬಟ್ಟಿರ ಮತ್ತು ಕೀತಿಯಂಡ
ಮೈದಾನ 2; ಬೆಳಿಗ್ಗೆ 9 ಗಂಟೆಗೆ ಮೂಕೊಂಡ ಮತ್ತು ಮೇದುರ, 10ಕ್ಕೆ ಕರವಟ್ಟಿರ ಮತ್ತು ಮಾಚೆಟ್ಟಿರ (ಬಾಳುಗೋಡು), 11ಕ್ಕೆ ಬೊಳ್ಳಚೆಟ್ಟಿರ ಮತ್ತು ಕೊಕ್ಕೆಂಗಡ, ಮಧ್ಯಾಹ್ನ 12ಕ್ಕೆ ಪುಟ್ಟಿಚಂಡ (ಬೊಳ್ಳರಿಮಾಡ) ಮತ್ತು ಬಾಚಿರ, 1ಕ್ಕೆ ಕೊಳುವಂಡ ಮತ್ತು ಆಟ್ರಂಗಡ, 2ಕ್ಕೆ ಮೋಟನಾಳಿರ ಮತ್ತು ಗಾಂಡoಗಡ ಹಾಗೂ 3 ಗಂಟೆಗೆ ಕೈಬಿಲಿರ ಮತ್ತು ಕುಟ್ಟಂಡ (ಅಮ್ಮತಿ)