ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ನಾಳಿನ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ನಾಳಿನ ಪಂದ್ಯಗಳು

ಮೈದಾನ 1; ಬೆಳಿಗ್ಗೆ 9 ಗಂಟೆಗೆ ಅಮ್ಮಣಿಚಂಡ ಮತ್ತು ಕಂಬೆಯಂಡ, 10ಕ್ಕೆ ಅಜ್ಜೆಟ್ಟಿರ ಮತ್ತು ಕೊಲ್ಲಿರ, 11ಕ್ಕೆ ಅಪ್ಪನೆರವಂಡ ಮತ್ತು ತಾತಂಡ (ಕುಕ್ಲೂರು), 12ಕ್ಕೆ ಮುಕ್ಕಾಟಿರ (ಮೂವತ್ತೊಕ್ಲು) ಮತ್ತು ಅಲ್ಮಚಂಡ, 1ಕ್ಕೆ ಮಣವಟ್ಟಿರ ಮತ್ತು ಪಾಸುರ, 2ಕ್ಕೆ ಮಲ್ಲೇಂಗಡ ಮತ್ತು ಕುಂಡ್ಯೋಳಂಡ ಹಾಗೂ 3 ಗಂಟೆಗೆ ಓಡಿಯಂಡ ಮತ್ತು ಮಾಳೇಟಿರ (ಕುಕ್ಲೂರು)

ಮೈದಾನ 2; 9 ಗಂಟೆಗೆ ಚೆರುವಾಳಂಡ (ಪುಲ್ಲಿಮಕ್ಕಿ) ಮತ್ತು ಜಮ್ಮಡ, 10ಕ್ಕೆ ಮಂಡೇಪಂಡ ಮತ್ತು ಅಲ್ಲುಮಾಡ, 11ಕ್ಕೆ ಕಾಂಡೇರ ಮತ್ತು ಮಂದನೆರವಂಡ, 12ಕ್ಕೆ ಪುಗ್ಗೇರ ಮತ್ತು ಕಳಕಂಡ, 1ಕ್ಕೆ ಕೇಳೇಟಿರ ಮತ್ತು ಅಯ್ಯಮಾಡ, 2ಕ್ಕೆ ಮಲಚ್ಚಿರ ಮತ್ತು ಉಳುವಂಗಡ, 3ಕ್ಕೆ ಅಣ್ಣೀರ ಮತ್ತು ಚೆಯ್ಯಂಡ (ಬಲಮುರಿ)