ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ನಾಳಿನ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ನಾಳಿನ ಪಂದ್ಯಗಳು

ಮೈದಾನ 1 ಬೆಳಿಗ್ಗೆ 9 ಗಂಟೆಗೆ ಕುಂಜಿರ ಮತ್ತು ಅಪ್ಪಾರಂಡ, 10ಕ್ಕೆ ಕುಟ್ಟಂಡ (ಕಾರ್ಮಾಡು) ಮತ್ತು ಬಾಚಿನಾಡಂಡ, 11ಕ್ಕೆ ಬೈರೇಟಿರ (ಕಾಟಕೇರಿ) ಮತ್ತು ಅಪ್ಪುಮಣಿಯಂಡ, 12ಕ್ಕೆ ಚೆಕ್ಕೇರ ಮತ್ತು ಬಲ್ಲಡಿಚಂಡ, 1ಕ್ಕೆ ಚೇನಂಡ ಮತ್ತು ಸರ್ಕಂಡ, 2ಕ್ಕೆ ಪಾಂಡ್ಯಂಡ ಮತ್ತು ಕುಂಧೀರ ಹಾಗೂ 3 ಗಂಟೆಗೆ ಬಾಚೆಟ್ಟಿರ ಮತ್ತು ಪೊನ್ನಚಂಡ

ಮೈದಾನ 2; ಬೆಳಿಗ್ಗೆ 9 ಗಂಟೆಗೆ ಬೋಳಕಾರಂಡ (ಕೊಣಂಜಗೇರಿ) ಮತ್ತು ಬಾಳೆಕುಟ್ಟೀರ, 10ಕ್ಕೆ ಚೀಯಂಡಿರ ಮತ್ತು ಅಳಮೇಂಗಡ, 11ಕ್ಕೆ ಆದೇಂಗಡ ಮತ್ತು ಬಲ್ಲನಮಂಡ, 12ಕ್ಕೆ ಮಣ್ಣೀರ (ವೆಸ್ಟ್ ನೆಮ್ಮಲೆ) ಮತ್ತು ಅಯ್ಯಕುಟ್ಟಿರ, 1ಕ್ಕೆ ಮುಂಡ್ಯೋಳಂಡ ಮತ್ತು ಮಲ್ಲಮಾಡ, 2ಕ್ಕೆ ಪಟ್ರಪಂಡ ಮತ್ತು ಬೊಟ್ಟಂಗಡ ಹಾಗೂ 3 ಗಂಟೆಗೆ ಪಾಲಚಂಡ (ಅರಪಟ್ಟ್) ಮತ್ತು ನೆಲ್ಲಿರ