ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ನಾಳಿನ ಪಂದ್ಯಗಳು
ಮಡಿಕೇರಿ ಏ.8 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.9ರಂದು ನಡೆಯುವ ಪಂದ್ಯಗಳು.
ಮೈದಾನ 1; ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕಡಗದಾಳು) ಮತ್ತು ಕನ್ನಂಡ, 10ಕ್ಕೆ ಮಂಡೀರ (ನೆಲಜಿ) ಮತ್ತು ಕೇಚೆಟ್ಟಿರ (ಬೇಗೂರು), 11ಕ್ಕೆ ಮೀದೇರಿರ ಮತ್ತು ಕಂಜಿತoಡ, ಮಧ್ಯಾಹ್ನ 12ಕ್ಕೆ ಕೇತಿರ ಮತ್ತು ಕೋಳುಮಾಡಂಡ (ರ‍್ವತ್ತೊಕ್ಲು), 1ಕ್ಕೆ ನಡಿಕೇರಿಯಂಡ ಮತ್ತು ಚೊಟ್ಟಂಗಡ ಹಾಗೂ 2 ಗಂಟೆಗೆ ಕಾಂಡೇರ ಮತ್ತು ಮಂದನೆರವoಡ
ಮೈದಾನ 2: ಬೆಳಿಗ್ಗೆ 9 ಗಂಟೆಗೆ ಚೇಂದoಡ ಮತ್ತು ಮಾತಂಡ, 10ಕ್ಕೆ ಅಜ್ಜಿನಿಕಂಡ ಮತ್ತು ತೀತಮಾಡ (ಕುಂದ), 11ಕ್ಕೆ ತಡಿಯಂಗಡ ಮತ್ತು ಚೆರುವಾಳಂಡ (ಪಾಲೂರು), ಮಧ್ಯಾಹ್ನ 12ಕ್ಕೆ ಚಾಮೇರ ಮತ್ತು ಚೋನೀರ, 1ಕ್ಕೆ ನಾಳಿಯಂಡ ಮತ್ತು ಆಲೇಮಾಡ, 2ಕ್ಕೆ ಬಳ್ಳಿಮಾಡ ಮತ್ತು ಮಚ್ಚಮಾಡ ಹಾಗೂ 3 ಗಂಟೆಗೆ ಬಡುವಂಡ ಮತ್ತು ಅರಮಣಮಾಡ (ಬೆಸಗೂರು)