ಉದ್ಯಮಿ ಅಂಬಿಕಾ ಗಣೇಶ್ ಹೃದಯಾಘಾತದಿಂದ ನಿಧನ

ಉದ್ಯಮಿ ಅಂಬಿಕಾ ಗಣೇಶ್ ಹೃದಯಾಘಾತದಿಂದ ನಿಧನ

ಮಡಿಕೇರಿ: ಉದ್ಯಮಿ ಅಜ್ಜಿನಂಡ ಗಣೇಶ್ ಅಯ್ಯಣ್ಣ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀ ದಂಡಿನ ಮಾರಿಯಮ್ಮ ದೇವಲಾಯದ ಟ್ರಸ್ಟಿಯಾಗಿದ್ದರು. ಪತ್ನಿ ಮೊಂತಿ ಗಣೇಶ್, ಮೂವರು ಮಕ್ಕಳನ್ನು ಆಗಲಿದ್ದಾರೆ.