ಪೊನ್ನಂಪೇಟೆ ತಹಶೀಲ್ದಾರರಾಗಿ ಸಿ.ಎಸ್ ಸಂಜನಾ ನೇಮಕ

Mar 13, 2026 - 19:35
 0  594
ಪೊನ್ನಂಪೇಟೆ ತಹಶೀಲ್ದಾರರಾಗಿ ಸಿ.ಎಸ್ ಸಂಜನಾ ನೇಮಕ

ಪೊನ್ನಂಪೇಟೆ; ತಾಲ್ಲೂಕು ತಹಶಿಲ್ದಾರರ ರಾಗಿ ಶ್ರೀಮತಿ ಸಂಜನಾ ಸಿ.ಎಸ್ ರವರನ್ನು ನೇಮಕಾತಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಶ್ರೀ ಮೋಹನ್ ಕುಮಾರ್ ರವರನ್ನು ವರ್ಗಾವಣೆ ಮಾಡಿ ತಾಂತ್ರಿಕ ಕೋಶ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ,ಬೆಂಗಳೂರು ಇಲ್ಲಿ ಗ್ರೇಡ್ 2 ತಹಶಿಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜನಾ ರವರನ್ನು ನೇಮಕ ಮಾಡಲಾಗಿದೆ.

ನೂತನ ತಹಶಲ್ದಾರ್ ರವರು ಇಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0