ಗೋಣಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ ಬೋಪಣ್ಣ ಆಯ್ಕೆ

ಗೋಣಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ ಬೋಪಣ್ಣ ಆಯ್ಕೆ

ಗೋಣಿಕೊಪ್ಪ:ವಾಹನ ಚಾಲಕರ ಸಂಘದ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿ.ಕೆ ಬೋಪಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶರತ್ ಕಾಂತ್, ಕಾರ್ಯದರ್ಶಿಯಾಗಿ ಕೃಷ್ಣೇಗೌಡ,ಸಹಕಾರ್ಯದರ್ಶಿ ರೇಣು ಕುಮಾರ್ ಖಜಾಂಚಿಯಾಗಿ ವೇಣು ಯು.ಟಿ, ನಿರ್ದೇಶಕರಾಗಿ ಅನಿಲ್, ಅಶೋಕ್, ಕೀರ್ತಿ, ಕೃಷ್ಣ, ಶ್ರೀನಿವಾಸ್, ಕರೀಮ್, ಸುರೇಶ್, ಅನಿಶ್ ಆಯ್ಕೆಯಾಗಿದ್ದಾರೆ.