Kodagu

ಮೊಹಮ್ಮದ್ ನಲಪಾಡ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಸಿ.ಎಂ ಡಿಕೆ ಶಿವಕುಮಾರ್

admincoorgdaily

ಮೊಹಮ್ಮದ್ ನಲಪಾಡ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಸಿ.ಎಂ ಡಿಕೆ ಶಿವಕುಮಾರ್

ಮಡಿಕೇರಿ: ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಎನ್.ಎ. ಹ್ಯಾರಿಸ್ ರವರ ಪುತ್ರ, ಯುವಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಶುಭ ಹಾರೈಸಿದರು. ಮಡಿಕೇರಿ ಸಮೀಪದ ‌ಮೇಕೇರಿಯಲ್ಲಿರುವ ಪ್ರತಿಷ್ಠಿತ ರೆಸ್ಟಾರ್ಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಟ ಸುದೀಪ್ ಕೂಡ ಭಾಗವಹಿಸಿದ್ದರು.