ಮಡಿಕೇರಿ-ಮೂರ್ನಾಡು ರಸ್ತೆಯಲ್ಲಿ 40ಅಡಿ ಆಳಕ್ಕೆ ಪಲ್ಟಿಯಾದ ಕಾರು
ಮಡಿಕೇರಿ:ಮಡಿಕೇರಿ-ಮೂರ್ನಾಡು ರಸ್ತೆಯ ಆಲ್ವೇಸ್ ಸರ್ವಿಸ್ ಸ್ಟೇಷನ್ ಬಳಿ ಮೂರ್ನಾಡು ಕಡೆಯಿಂದ ಬಂದ ಕಾರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ 40 ಅಡಿ ಆಳಕ್ಕೆ ಉರುಳಿ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
What's Your Reaction?
Like
2
Dislike
0
Love
1
Funny
0
Angry
0
Sad
2
Wow
0
