ಚರಿಷ್ಮಾ ಬಿ.ಎನ್ ಅವರಿಗೆ 5ನೇ RANK

Mar 28, 2026 - 00:17
 0  553
ಚರಿಷ್ಮಾ ಬಿ.ಎನ್ ಅವರಿಗೆ 5ನೇ RANK
ಚರಿಷ್ಮಾ

ಮಡಿಕೇರಿ ಮಾ.27:-ಚರಿಷ್ಮಾ ಬಿ.ಎನ್, ನೋಂದಣಿ ಸಂಖ್ಯೆ:022025,1733 ಇವರು “5ನೇ” ರ್ಯಾಂಕ್ ಪಡೆದಿರುತ್ತಾರೆ. ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ಇಲ್ಲಿ ನಡೆದ ಜುಲೈ-ಡಿಸೆಂಬರ್-2025ನೇ ರೆಗ್ಯೂಲರ್ ಡಿಸಿಎಂ ಅಧಿವೇಶನದ ಅಂತಿಮ ಪರೀಕ್ಷೆಯಲ್ಲಿ ಸದರಿಯವರು “5ನೇ” ರ್ಯಾಂಕ್ ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಶುಭಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1