ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆ;ಕುಲ್ಲೇಟಿರ ತಂಡ ಚಾಂಪಿಯನ್

May 2, 2026 - 16:13
May 2, 2026 - 16:41
 0  617
ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆ;ಕುಲ್ಲೇಟಿರ ತಂಡ ಚಾಂಪಿಯನ್

ನಾಪೋಕ್ಲು;ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಕುಲ್ಲೇಟಿರ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಚೆಪ್ಪುಡಿರ ತಂಡ ತೃಪ್ತಿ ಪಟ್ಟುಕೊಂಡಿದೆ. ನಾಪೋಕ್ಲುವಿನಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ 26ನೇ ಆವೃತ್ತಿಯ ಚೇನಂಡ ಹಾಕಿ ಕಪ್ ನ ಫೈನಲ್ ಪಂದ್ಯದಲ್ಲಿ ಚೆಪ್ಪುಡಿರ ತಂಡವನ್ನು 3-1ಗೋಲುಗಳ ಭರ್ಜರಿ ಅಂತರದಿಂದ ಮಣಿಸಿ ಟ್ರೋಫಿಗೆ ಕುಲ್ಲೇಟಿರ ತಂಡ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0