ಚೆಟ್ಟಳ್ಳಿ: ಅಬ್ಯಾಲ ಫಾಲ್ಸ್ ಬಳಿ ಬಿದ್ದ ಬೃಹತ್ ಮರ
ಚೆಟ್ಟಳ್ಳಿ:ಬುಧವಾರ ಬೆಳಗ್ಗೆ ಮಡಿಕೇರಿ-ಚೆಟ್ಟಳ್ಳಿ ಮುಖ್ಯ ರಸ್ತೆಯ ಅಬ್ಯಾಲ ಫಾಲ್ಸ್ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಅರ್ಧಗಂಟೆಗೂ ಅಧಿಕ ಸಮಯ ಬಂದ್ ಆಗಿತ್ತು,ಸ್ಥಳೀಯ ಬೆಳೆಗಾರರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.