ಚೆಟ್ಟಳ್ಳಿ: ಪುತ್ತರಿರ ಐನ್ ಮನೆಯಲ್ಲಿ ಪುತ್ತರಿ ನಮ್ಮೆ ಆಚರಣೆ

Dec 5, 2025 - 13:41
 0  508
ಚೆಟ್ಟಳ್ಳಿ: ಪುತ್ತರಿರ ಐನ್ ಮನೆಯಲ್ಲಿ ಪುತ್ತರಿ ನಮ್ಮೆ ಆಚರಣೆ

ಚೆಟ್ಟಳ್ಳಿ: ಕೊಡಗಿನಾದ್ಯಂತ ಪುತ್ತರಿ ನಮ್ಮೆಯ ಆಚರಣೆಯನ್ನು ಸಂಪ್ರದಾಯ ಬದ್ದವಾಗಿ ಆಚರಿಸಿದರು. ಪುತ್ತರಿರ ಕುಟುಂಬ ದ ಐನ್ ಮನೆಯಲ್ಲಿ ರಾತ್ರಿ 8.40ಕ್ಕೆ ನೆರೆಕಟ್ಡಿ ಫಲಹಾರ ಮುಗಿಸಿ ಗದ್ದೆಗಳಿಗೆ ತೆರಳಿ 9.40ಕ್ಕೆ ಕದುರು ತೆಗೆದು ಮನೆಗೆ ತರಲಾಯಿತು. ಕುಟುಂಬದ ಹಿರಿಯರಾದ ಗಣೇಶ್ ಭೀಮಯ್ಯ ಪುತ್ತರಿ ನಮ್ಮೆಯ ಆಚರಣೆಯೊಂದಿಗೆ ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ದೇವನೆಲೆಯಲ್ಲಿ ಮೀದಿ ನೀರಿಟ್ಟು 10.30 ಕ್ಕೆ ಊಟೋಪಚಾರ ಮಾಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0