ಚೆಟ್ಟಳ್ಳಿ;ನಾಗನ ನೆಲೆಯಲ್ಲಿದ್ದ ಕಲ್ಲಿನ ನಾಗನ ವಿಗ್ರಹ ಕಳವು

May 7, 2026 - 11:38
 0  609
ಚೆಟ್ಟಳ್ಳಿ;ನಾಗನ ನೆಲೆಯಲ್ಲಿದ್ದ ಕಲ್ಲಿನ ನಾಗನ ವಿಗ್ರಹ ಕಳವು

ಚೆಟ್ಟಳ್ಳಿ, ಮೇ 6: ಚೆಟ್ಟಳ್ಳಿಯ ಬಟ್ಟೀರ ಕುಟುಂಬಕ್ಕೆ ಸಂಬಂಧಿಸಿದ ಪುರಾತನ ನಾಗನ ನೆಲೆಯಲ್ಲಿದ್ದ ಕಲ್ಲಿನ ನಾಗನ ವಿಗ್ರಹವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳವಾದ ವಿಗ್ರಹವನ್ನು ಶೀಘ್ರದಲ್ಲೇ ಪತ್ತೆಹಚ್ಚಿ ನೀಡುವಂತೆ ಬಟ್ಟರ ಕುಟುಂಬಸ್ಥರು ಚೆಟ್ಟಳ್ಳಿ ಪೊಲೀಸ್‌ ಉಪಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 1