ಚೆಟ್ಟಳ್ಳಿ: ಕಾಫಿ ತೋಟದಲ್ಲಿ ಹುಲಿ ಸಾವು

Dec 16, 2025 - 10:00
Dec 16, 2025 - 11:00
 0  1.4k
ಚೆಟ್ಟಳ್ಳಿ: ಕಾಫಿ ತೋಟದಲ್ಲಿ ಹುಲಿ ಸಾವು

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ,ಕೆಚ್ಚೆಟ್ಟೀರ ಎಸ್ಟೇಟ್ ಕಾಫಿ ತೋಟದಲ್ಲಿ ಹುಲಿರಾಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕೆಲವು ದಿನಗಳ ಈ ಭಾಗದಲ್ಲಿ ಹುಲಿಯ ಚಲನವಲನ ಕಂಡಿರುವ ಬಗ್ಗೆ ಕಾಫಿ ತೋಟದ ಕಾರ್ಮಿಕರು ಮಾಹಿತಿ ಹಂಚಿಕೊಂಡಿದ್ದರು‌.ಇದೀಗ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

What's Your Reaction?

Like Like 2
Dislike Dislike 2
Love Love 0
Funny Funny 1
Angry Angry 0
Sad Sad 5
Wow Wow 0