ಸ್ವಚ್ಛ ಕೊಡಗು-ಸುಂದರ ‌ಕೊಡಗು: ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಯುಎಸ್.ಸಿ ಬೇರಳಿನಾಡು ಕ್ಲಬ್ ಸದಸ್ಯರು

ಸ್ವಚ್ಛ ಕೊಡಗು-ಸುಂದರ ‌ಕೊಡಗು: ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಯುಎಸ್.ಸಿ ಬೇರಳಿನಾಡು ಕ್ಲಬ್ ಸದಸ್ಯರು

ವಿರಾಜಪೇಟೆ: ಸ್ವಚ್ಚ ಕೊಡಗು- ಸುಂದರ ಕೊಡಗು ಅಭಿಯಾನದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯು.ಎಸ್.ಸಿ ಬೇರಳಿನಾಡು ಕ್ಲಬ್ ಸದಸ್ಯರು , ಬಿಟ್ಟಂಗಾಲದಿಂದ ಕಂಡಂಗಾಲದ ವರೆಗೆ ರಸ್ಥೆಯ ಎರಡು ಬದಿಗಳ ಕಸಗಳನ್ನು ವಿಲೇವಾರಿ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.