ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವವಹೇಳನಕಾರಿ ಸಂದೇಶ:ದೂರು ದಾಖಲು

Feb 18, 2026 - 16:19
 0  1.3k
ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವವಹೇಳನಕಾರಿ ಸಂದೇಶ:ದೂರು ದಾಖಲು

ವಿರಾಜಪೇಟೆ; ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅವರ ಮನೆತನದ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ನಂದೀಶ್ ಲಿಂಗಾಯತ್ ಹೆಸರಿನ ವ್ಯಕ್ತಿಯ ವಿರುದ್ಧ ಪೊನ್ನಂಪೇಟೆ ಠಾಣೆಯಲ್ಲಿ ಅಜ್ಜಿಕುಟ್ಟಿರ ಪಿ. ಪೊನ್ನಪ್ಪ ಅವರು ದೂರು ದಾಖಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 2
Angry Angry 0
Sad Sad 0
Wow Wow 0