ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.11ರ ಪಂದ್ಯಗಳು

Apr 10, 2026 - 18:07
 0  141
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.11ರ ಪಂದ್ಯಗಳು

ಮಡಿಕೇರಿ ಏ.10 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.11ರ ಪಂದ್ಯಗಳು.

ಮೈದಾನ 1;

ಬೆಳಿಗ್ಗೆ 9 ಗಂಟೆಗೆ ಕಟ್ಟೇರ (ಅರಮೇರಿ) ಮತ್ತು ಅಮ್ಮಾಟಂಡ, 10ಕ್ಕೆ ಪಾಲಂದಿರ ಮತ್ತು ಹೊಟ್ಟೆಂಗಡ, 11ಕ್ಕೆ ಕಾಳಚಂಡ ಮತ್ತು ಚಾರಿಮಂಡ, ಮಧ್ಯಾಹ್ನ 12ಕ್ಕೆ ಆಪಟ್ಟಿರ ಮತ್ತು ಮಲ್ಚಿರ, 1ಕ್ಕೆ ತಂಬುಕ್ಕುತ್ತಿರ ಮತ್ತು ಚೆಟ್ಟಿಯಾರಂಡ, 2ಕ್ಕೆ ಸಣ್ಣುವಂಡ ಮತ್ತು ಕುಪ್ಪಂಡ (ನಾಂಗಾಲ), 3ಕ್ಕೆ ಉದ್ದಪ್ಪಂಡ ಮತ್ತು ತಾಚಮಂಡ (ಗರ್ವಾಲೆ) ಹಾಗೂ 4 ಗಂಟೆಗೆ ಬೊಜ್ಜಂಗಡ ಮತ್ತು ಅವರೆಮಾಡಂಡ  

ಮೈದಾನ 2;

ಬೆಳಿಗ್ಗೆ 9 ಗಂಟೆಗೆ ಪರುವಂಡ ಮತ್ತು ನಾಯಕಂಡ, 10ಕ್ಕೆ ಪುದಿಯಂಡ ಮತ್ತು ಬೇರೆರ, 11ಕ್ಕೆ ಮುಂಡೋಟಿರ ಮತ್ತು ಕಾಡ್ಯಮಾಡ, ಮಧ್ಯಾಹ್ನ 12ಕ್ಕೆ ಕರ್ತಮಾಡ ಮತ್ತು ನಾಪಂಡ (ಕಾರುಗುಂದ), 1ಕ್ಕೆ ಚಂಗುಲoಡ ಮತ್ತು ಕೋಡಿಮಣಿಯಂಡ, 2ಕ್ಕೆ ಮಾದೇಟಿರ ಮತ್ತು ಕುಡ್ರಂಡ ಹಾಗೂ 3ಗಂಟೆಗೆ ಪುದಿಯತಂಡ ಮತ್ತು ಕರವಂಡ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0